ಮುಡಾದಲ್ಲಿ 50:50 ಅನುಪಾತದಲ್ಲಿ ನೀಡಿರುವ ಸೈಟ್​ಗಳ ರದ್ದಿಗೆ ಶ್ರೀವತ್ಸ ಆಗ್ರಹ

ಮೈಸೂರು: ಮುಡಾದಲ್ಲಿ 50:50 ಅನುಪಾತದಲ್ಲಿ ನೀಡಲಾಗಿರುವ ಸೈಟ್​ಗಳನ್ನು ರದ್ದು ಮಾಡಬೇಕೆಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ನೀಡಿದ್ದೇನೆ ಶಾಸಕ ಶ್ರೀವತ್ಸ ತಿಳಿಸಿದ್ದಾರೆ. 1,400ಕ್ಕೂ ಹೆಚ್ಚು 50:50 ಅನುಪಾತದ ಸೈಟ್​ಗಳಿವೆ ಎಂಬ ವದಂತಿಗಳು ಹರಡಿವೆ,ಆ ಎಲ್ಲ ಸೈಟ್​ಗಳನ್ನು ‌ಮುಡಾ ಆಸ್ತಿ …

ಮುಡಾದಲ್ಲಿ 50:50 ಅನುಪಾತದಲ್ಲಿ ನೀಡಿರುವ ಸೈಟ್​ಗಳ ರದ್ದಿಗೆ ಶ್ರೀವತ್ಸ ಆಗ್ರಹ Read More