ಕೆ ಆರ್ ಎಸ್ ಪಕ್ಷದವರ ಕಾರ್ಯಚರಣೆಗೆ ಮೂವರು ಪೋಲೀಸರ ತಲೆದಂಡ

ಚಾಮರಾಜನಗರ ಜಿಲ್ಲೆಯ ಚೆಕ್ ಪೊಸ್ಟ್ ನಲ್ಲಿ ಖಾಸಗಿ ವ್ಯಕ್ತಿಯಿಂದ ನಡೆಯುತ್ತಿದೆ ಎನ್ನಲಾದ ವಿಚಾರಕ್ಕೆ ಹುಣಸೂರು ವಿಭಾಗದ ಕೆ ಆರ್ ಎಸ್ ಪಕ್ಷದವರು ನಡೆಸಿದ ಕಾರ್ಯಚರಣೆಯ ಭಾಗವಾಗಿ ಮೂವರು ಪೊಲೀಸರ ತಲೆದಂಡವಾಗಿದೆ.

ಕೆ ಆರ್ ಎಸ್ ಪಕ್ಷದವರ ಕಾರ್ಯಚರಣೆಗೆ ಮೂವರು ಪೋಲೀಸರ ತಲೆದಂಡ Read More