ಕೇವಲ 3 ಸಾವಿರಕ್ಕೆ ಉದ್ಯಮಿಗೆ 60*40 ಅಳತೆಯ 23 ಸೈಟ್ ಬರೆದುಕೊಟ್ಟ ಮುಡಾ

ಮೈಸೂರು: ಮುಡಾ ಸೈಟ್ ಅಕ್ರಮ ಹಗರಣ ಬಗೆದಷ್ಟು ಬಯಲಾಗುತ್ತಿದ್ದು,ಕೋಟಿ,ಕೋಟಿ ಬೆಲೆ ಬಾಳುವ ನಿವೇಶನಗಳನ್ನು ಕೇವಲ 3,000 ಗೆ ಮಾರಾಟ ಮಾಡಲಾಗಿದ್ದು,ತೀವ್ರ ಚರ್ಚೆಗೆ‌ ಗ್ರಾಸ‌ ಒದಗಿಸಿದೆ. ಮೈಸೂರಿನಲ್ಲಿ 60*40 ಸೈಟ್‌ಗಳು ಕಡ್ಲೆಪುರಿಗಿಂತಲೂ ಕಡೆಯಾಗಿಬಿಟ್ಟಿದೆ. ಮೂರು ಸಾವಿರಕ್ಕೆ ಒಂದರಂತೆ ಸುಮಾರು 23 ಸೈಟ್‌ಗಳನ್ನ ರಿಯಲ್ …

ಕೇವಲ 3 ಸಾವಿರಕ್ಕೆ ಉದ್ಯಮಿಗೆ 60*40 ಅಳತೆಯ 23 ಸೈಟ್ ಬರೆದುಕೊಟ್ಟ ಮುಡಾ Read More