ರೈತ ಉತ್ಪಾದಕರ ಸಂಸ್ಥೆಗೆ ಮಾಹಿತಿ ಆಯುಕ್ತರ ಭೇಟಿ

Spread the love

ಮೈಸೂರು: ಕುವೆಂಪು ನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ರೈತ ಉತ್ಪಾದಕರ ಸಂಸ್ಥೆ ಮಳಿಗೆಗೆ ರಾಜ್ಯ ಮಾಹಿತಿ ಆಯುಕ್ತರಾದ ರಾಜಶೇಖರ್ ಅವರು ಮಳಿಗೆಗೆ ಭೇಟಿ ನೀಡಿದರು.

ಈ ವೇಳೆ ಆಯುಕ್ತರಾದ ರಾಜಶೇಖರ್ ರವರನ್ನು ಕೆಪಿಸಿಸಿ ಸದಸ್ಯರಾದ ನಜರ್ ಬಾದ್ ನಟರಾಜ್, ಮಿರ್ಲೆ ಅಣ್ಣೆಗೌಡ, ಪುನೀತ್ ಗೌಡ, ರಾಮಸ್ವಾಮಿ, ದಿನೇಶ್ ಪಾಂಡುಪುರ ಅವರುಗಳು ಸನ್ಮಾನಿಸಿ ಶುಭಕೋರಿದರು.