ಸ್ಟಾರ್ ಸುವರ್ಣ ಮಹೋತ್ಸವ:ಮಹಿಳೆಯರಿಗೆ ಲಕ್ಕಿ ಡಿಪ್, ರಸಪ್ರಶ್ನೆ ಸ್ಪರ್ಧೆ

Spread the love

ಮೈಸೂರು: ನಗರದ ಜಗನ್ ಮೋಹನ ಅರಮನೆಯಲ್ಲಿ ನ. 24ರ ಮಧ್ಯಾಹ್ನ 3.30‌ಕ್ಕೆ ಸ್ಟಾರ್ ಸುವರ್ಣ ವತಿಯಿಂದ ಸ್ಟಾರ್ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮಹಿಳೆಯರಿಗೆ ಲಕ್ಕಿ ಡಿಪ್, ರಸಪ್ರಶ್ನೆ ಮಹಿಳೆಯರು ಮತ್ತು ಮಕ್ಕಳಿಗೆ ಮನರಂಜನ ಕಾರ್ಯಕ್ರಮ ಹಾಗೂ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಇದೆ.

ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಮಕ್ಕಳು ಇದರ ಸದುಪಯೋಗಪಡಿಸಿ‌ ಕೊಳ್ಳಬೇಕೆಂದು‌ ಕಾರ್ಯಕ್ರಮದ ಸಂಚಾಲಕರಾದ ಪಲ್ಲವಿ ಮನವಿ ಮಾಡಿದ್ದಾರೆ.

ಕಾರ್ಯಕ್ರಮದ ಮಾಹಿತಿಗಾಗಿ 9148190526 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.