ಶ್ವೇತ ವರ್ಣದ ಉಡುಗೆ ತೊಟ್ಟು ಸಂಭ್ರಮಿಸಿದ ಹೆಂಗೆಳೆಯರು

Spread the love

ಮೈಸೂರು:‌ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ‌ ಹಾಗೂ ನವರಾತ್ರಿ ಸಂಭ್ರಮ ಮನೆ ಮಾಡಿದೆ.

ನವರಾತ್ರಿಯಲ್ಲಿ ಪ್ರತಿ ದಿನ‌ ದೇವಿಯು ಒಂದೊಂದು ಬಣ್ಣದಲ್ಲಿ ಅನಾವರಣಗೊಳ್ಳುತ್ತಾಳೆ,ಈ ಹಿನ್ನೆಲೆಯಲ್ಲಿ ನಗರದ ಮಹಿಳೆಯರು ಅದೇ‌ ರೀತಿ ಬಣ್ಣದ ಉಡುಗೆ ತೊಟ್ಟು ಸಂಭ್ರಮಿಸುತ್ತಾರೆ.

ಅದೇ ರೀತಿ ಮಥುರಾ ನಗರದ ಜಾಹ್ನವಿ ದಿನೇಶ್ ಮತ್ತು ಅವರ ಗೆಳತಿಯರು ದಸರಾ ಹಬ್ಬದ ಮೊದಲ ದಿನದ ಶ್ವೇತ ವರ್ಣದ ಉಡುಗೆ ತೊಟ್ಟು ಸಂಭ್ರಮಿಸಿದರು.