ರೋಟರಿ ಮೈಸೂರು ಉತ್ತರ‌ದಿಂದಯೋಧರಿಗೆ ನಮನ

Spread the love

ಮೈಸೂರು: ರೋಟರಿ ಮೈಸೂರು ಉತ್ತರ‌ ವತಿಯಿಂದ ಯೋಧರಿಗೆ ನಮನ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ನಿನ್ನೆ ವಿಜಯನಗರ ರೈಲ್ವೆ ಬಡಾವಣೆಯಲ್ಲಿರುವ ರೋಟರಿ ಭವನದಲ್ಲಿ ಹಮ್ಮಿಕೊಂಡಿದ್ದ ಯೋಧರಿಗೆ ನಮನ ಕಾರ್ಯಕ್ರಮದಲ್ಲಿ ದೇಶಕ್ಕಾಗಿ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿದ ಬಿ ಇ ಎಂ ಎಲ್ ಕಾರ್ಮಿಕರಾದ ಸಿ ಎನ್ ಉತ್ತಪ್ಪ 26 ಮರಾಠ ಲೈಟ್ ಇನ್ಫ್ಯಾಂಟ್ರಿ ಅವರಿಗೆ ರೋಟರಿ ಮೈಸೂರು ಉತ್ತರವು ಸ್ಮರಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮೇಜರ್ ಜನರಲ್ ಸುಧೀರ್ ವೊಂಬತ್ಕೆರೆ, ನಿವೃತ್ತ ಆರ್ಮಿ ಜನರಲ್ ಪ್ರಭಾಕರ್ ಪಿ, ರೋಟರಿ ಮೈಸೂರು ಉತ್ತರ ಕಾರ್ಯದರ್ಶಿ ಮಹಾದೇವಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.