ಹೇಮಲತಾ ಕುಮಾರಸ್ವಾಮಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Spread the love

ಮೈಸೂರು: ಮೈಸೂರಿನ ಹೇಮಲತಾ ಕುಮಾರಸ್ವಾಮಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

ಮೈಸೂರು ಅಗ್ರಹಾರ ಬೊಂಬೆ ಮನೆ‌ಯ ವರೆಂದೇ ಹೇಮಲತಾ ಕುಮಾರಸ್ವಾಮಿ ಚಿರಪರಿಚಿತರು.

ಈ ಬಾರಿ ಕನ್ನಡ ಪರಿಷತ್ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಹೇಮಲತಾ ಅವರನ್ನು ಗೌರವಿಸಿದೆ.

ತಮಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದಕ್ಕೆ ವರ್ಣಿಸಿ ನ್ಯೂಸ್ ಪೋರ್ಟಲ್ ನೊಂದಿಗೆ ಹೇಮಲತಾ ಖುಷಿ ಹಂಚಿಕೊಂಡಿದ್ದಾರೆ.