ಆನ್ಲೈನ್ ಯೋಗ ಸ್ಪರ್ಧೆ:ಮಿಥುನಾರಿಗೆಪ್ರತಿಭಾ ಅವಾರ್ಡ್

Spread the love

ಬೆಂಗಳೂರು: ಬೆಂಗಳೂರಿನ ಶಿವ ಜ್ಯೋತಿ ಯೋಗ ಕೇಂದ್ರದ ವತಿಯಿಂದ ನಡೆದ
ಆನ್ಲೈನ್ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದ
ಸುಳ್ಯದ ಮಿಥುನ ಅಶ್ವಥ್ ಜಬಳೆ ಅವರಿಗೆ ಪ್ರತಿಭಾ ಅವಾರ್ಡ್ ಲಭಿಸಿದೆ.

ಜೂನ್ 24, 25 ಮತ್ತು 26 ರಂದು ಆನ್ಲೈನ್ ಯೋಗ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸುಳ್ಯದ ಮಿಥುನ ಅಶ್ವಥ್ ಜಬಳೆ ಅವರು ಭಾಗವಹಿಸಿದ್ದರು.

ಅವರಿಗೆ ಪ್ರತಿಭಾ ಅವಾರ್ಡ್ 2025 ಲಭಿಸಿದೆ,ಮಿಥುನ ವರಿಗೆ ಐವರ್ನಾಡ್ ಗ್ರಾಮದ ಜನತೆ ಶುಭ ಕೋರಿದ್ದಾರೆ.

ಮಿಥುನ ಅವರು ಐವರ್ನಾಡ್ ಗ್ರಾಮದ ಅಶ್ವಥ್ ಜಬಳೆ ಯವರ ಪತ್ನಿ,
ಪಂಜದ ಬಾಬುಳ್ಬೇಟ್ಟು ಬಾಬುಗೌಡ ಚಂದ್ರಾವತಿ ದಂಪತಿಗಳ ಪುತ್ರಿ.