ಎಚ್ ಎಸ್ ಪ್ರಶಾಂತ್ ತಾತಾಚಾರ್ ಗೆ ಜಿ.ಡಿ.ಹರೀಶ್ ಗೌಡ ಅಭಿನಂದನೆ

Spread the love

ಮೈಸೂರು: ಮೈಸೂರಿನ ಸಹಕಾರಿ ಯೂನಿಯನ್ ಗೆ ಎರಡನೇ ಬಾರಿ ನಿರ್ದೇಶಕರಾಗಿ ಆಯ್ಕೆಯಾದ
ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಎಚ್ ಎಸ್ ಪ್ರಶಾಂತಾ ತಾತಾಚಾರ್ ( ಕಣ್ಣ) ಅವರನ್ನು ಶಾಸಕ ಜಿ ಡಿ ಹರೀಶ್ ಗೌಡ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ ಡಿ ಗೋಪಿನಾಥ್, ಖಜಾಂಚಿ ಕೆ ನಾಗರಾಜ್, ನಿರ್ದೇಶಕರು ಹಾಗೂ ಸಹಕಾರ ರತ್ನ ಸಿ ವಿ ಪಾರ್ಥಸಾರಥಿ ಮತ್ತಿತರರು ಕೂಡಾ ಎಚ್ ಎಸ್ ಪ್ರಶಾಂತಾ ತಾತಾಚಾರ್ ಅವರಿಗೆ
ಶುಭ ಕೋರಿದರು.