ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದಿಂದ ಅಂಬೇಡ್ಕರ್ ಜನ್ಮದಿನಾಚರಣೆ

Spread the love

ಮೈಸೂರು: ಮೈಸೂರಿನ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಚಿಕ್ಕ ಗಡಿಯಾರದ ಹತ್ತಿರ ಡಾ:ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಹಮ್ಮಿಕೊಳ್ಳಲಾಯಿತು.

ಸಂಘದ ಅಧ್ಯಕ್ಷ ಹೋಮದೇವ ಜೆ.ಎಸ್ ಅವರ ನೇತೃತ್ವದಲ್ಲಿ ಸಿಹಿ ಹಂಚಿ ಮೂಲಕ ಆಚರಿಸಿ ಸಂಭ್ರಮುಸಲಾಯಿತು.

ಈಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಸ್. ಟಿ.ರವಿಕುಮಾರ್,ಜೆ.ಡಿ.ಎಸ್.ನ ಕಾರ್ಯಾಧ್ಯಕ್ಷ ಎಸ್. ಪ್ರಕಾಶ ಪ್ರಿಯಾದರ್ಶನ್, ವಿಜಯಕರ್ನಾಟಕ ಪತ್ರಿಕೆಯ ವ್ಯವಸ್ಥಾಪಕರಾದ ಪ್ರತಾಪ್, ಲೋಕೆಶ್, ಮೈಸೂರು ಮಿತ್ರ ಪತ್ರಿಕೆಯ ಗೋಪಿನಾಥ್ ಹಾಗೂ ಗಣೇಶ್ ಅವರು ಭಾಗವಹಿಸಿ ಮಾತನಾಡಿದರು.

ಸಂಘದ ಪದಾಧಿಕಾರಿಗಳಾದ ಶಿವಣ್ಣ ಸಿ,ಎಂ.ನಾಗರಾಜು, ನಂಜುಂಡಯ್ಯ, ಸಿ.ಆರ್.ದತಾತ್ತೇಯ,ಬಂ.ಶಿವಣ್ಣ, ಗೋವಿಂದ, ಈಶ್ವರ ಪ್ರಸಾದ್, ಜವರಪ್ಪ, ದೇವರಾಜ ಮಾರುಕಟ್ಟೆಯ ಮಿತ್ರರಾದ ನಾಗ,ಜಯರಾಮ್ ಮತ್ತಿತರರು ಉಪಸ್ಥಿತರಿದ್ದರು.