ನೂತನ ಕ್ಯಾಲೆಂಡರ್ ಬಿಡುಗಡೆ

Spread the love

ಮೈಸೂರು: ಮೈಸೂರಿನ ವೇದಮಾತೆ ಶ್ರೀ ಗಾಯತ್ರಿ ವೃಂದದ ವತಿಯಿಂದ ಹೊರತರಲಾಗಿರುವ 2025 ನೇ ಸಾಲಿನ ನೂತನ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು.

ಮೈಸೂರಿನ ವಿಜಯನಗರದ ಶ್ರೀ ಯೋಗಾನರಸಿಂಹ ದೇವಾಲಯದ ಆವರಣದಲ್ಲಿ ಅಲ್ಲಿನ ಸಂಸ್ಥಾಪಕರಾದ ಪ್ರೊ.ಡಾ.ಭಾಷ್ಯಂ ಸ್ವಾಮೀಜಿ ಅವರು ಬುಧವಾರ ಬೆಳಗ್ಗೆ ಬಿಡುಗಡೆ ಮಾಡಿದರು.

ಈ ವೇಳೆ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್,ಗಾಯತ್ರಿ ವೃಂದದ ಅಧ್ಯಕ್ಷ ದಿನೇಶ್,ಕಾರ್ಯದರ್ಶಿ ಮುರುಳಿ, ಮಧುಸೂದನ್,ವಾಸು, ಗುರುನಾಥ್ ಮತ್ತಿತರರು ಉಪಸ್ಥಿತರಿದ್ದರು.