ಮೈಸೂರು: ಮೈಸೂರಿನ ಜನತಾ ನಗರದಲ್ಲಿ ನೂತನವಾಗಿ ಆರಂಭವಾಗಿರುವ ನಾರಿ ಉತ್ಸವ ಸಿಲ್ಕ್ ಅಂಡ್ ಸ್ಯಾರಿಸ್ ಉದ್ಘಾಟನೆ ನೆರವೇರಿತು.
ಈ ಸಮಾರಂಭದಲ್ಲಿ ಭಾಗವಹಿಸಿ ಮಾಲೀಕರಾದ ಶೋಭಾ ತುಳಸಿ ದಾಸ್ ಮತ್ತು ತುಳಸಿ ಅವರಿಗೆ ಒಂದು ಹೆಜ್ಜೆ ರಕ್ತದಾನಿ ಬಳಗದ ಅಧ್ಯಕ್ಷ ರಕ್ತದಾನಿ ಮಂಜು ಅವರು ಶುಭ ಕೋರಿದರು.
ಈ ವೇಳೆ ಸುವರ್ಣ ಧನಂಜಯ, ಸುಮಿತ್ ತುಳಸಿ ದಾಸ್ ಶೋಭಾ ತುಳಸಿ ದಾಸ್ ಹಾಜರಿದ್ದರು