ಮೈಸೂರು: ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯು ಮೈಸೂರಿನ ಜೀವರಾಯನ ಕಟ್ಟೆಯಲ್ಲಿ ಬುಧವಾರ ಫ್ಯಾಷನ್ ಶೋ ಆಯೋಜಿಸಿತ್ತು.
ಮಹಿಳಾ ದಸರಾ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಫ್ಯಾಷನ್ ಶೋ ನಲ್ಲಿ ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಪ್ರೇಕ್ಷಕರ ಮನಸೂರೆಗೊಂಡರು.
ಮಹಾರಾಣಿ ವಿದ್ಯಾರ್ಥಿಗಳ ಫ್ಯಾಷನ್ ಶೋ
ಮೈಸೂರು: ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯು ಮೈಸೂರಿನ ಜೀವರಾಯನ ಕಟ್ಟೆಯಲ್ಲಿ ಬುಧವಾರ ಫ್ಯಾಷನ್ ಶೋ ಆಯೋಜಿಸಿತ್ತು.
ಮಹಿಳಾ ದಸರಾ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಫ್ಯಾಷನ್ ಶೋ ನಲ್ಲಿ ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಪ್ರೇಕ್ಷಕರ ಮನಸೂರೆಗೊಂಡರು.
ಬೀಬಿ ಅಮೀನ, ನಿಖಿತಾ ಕುಮಾರಿ ಜಿ, ಸಂಜನಾ ಬಿ, ಸ್ಪೂರ್ತಿ ಜಿ, ಚೈತನ್ಯ, ಅಫ್ರೀನ್, ಜ್ಯೋತಿ ಆರ್, ಲಿಖಿತ, ತೇಜಸ್ವಿನಿ ಅವರು ವೇದಿಕೆ ಮೇಲೆ ಕ್ಯಾಟ್ ವಾಕ್ ಮಾಡುವ ಮೂಲಕ ಸಭಿಕರಿಗೆ ಮುದ ನೀಡಿದರು.