ಮೈಸೂರು: ಮೈಸೂರಿನ
ಅಭ್ಯುದಯ ಸಂಸ್ಥೆ ವತಿಯಿಂದ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ಹಮ್ಮಿಕೊಳ್ಳಲಾಗಿದೆ.

ಈಗಾಗಲೇ ಮೂರು ಬ್ಯಾಚ್ ಗಳಲ್ಲಿ ಟೈಲರಿಂಗ್ ತರಬೇತಿ ನೀಡಲಾಗಿದ್ದು ಬಹಳಷ್ಟು ಮಹಿಳೆಯರು ಸದುಪಯೋಗ ಪಡಿಸಿಕೊಂಡಿದ್ದಾರೆ.
ಇದೀಗ 4 ನೇ ಬ್ಯಾಚ್ ನ ಉಚಿತ ಟೈಲರಿಂಗ್ ತರಬೇತಿಗಾಗಿ ಆಹ್ವಾನಿಸಲಾಗಿದ್ದು ದಾಖಲಾತಿ ಪ್ರಾರಂಭವಾಗಿದೆ.
ಆಸಕ್ತ ಅಭ್ಯರ್ಥಿಗಳು ಕೂಡಲೇ ಹೆಸರು ನೋಂದಣಿ ಮಾಡಿಕೊಳ್ಳ ಬಹುದಾಗಿದೆ.ಹೆಸರು ನೋಂದಣಿಗೆ ಜನವರಿ 31 ಕೊನೆಯ ದಿನವಾಗಿದೆ.
ಹೆಸರು ನೋಂದಣಿಗೆ ದೂರವಾಣಿ ಸಂಖ್ಯೆ: ಸುಮತಿ 9364893848 ಇವರನ್ನು ಸಂಪರ್ಕಿಸಬಹುದಾಗಿದೆ.
ಅಭ್ಯುದಯ,
ಟಿ ವಿ ಶ್ರೀನಿವಾಸನ್ ಮೆಮೋರಿಯಲ್ ಬಿಲ್ಡಿಂಗ್,ರಾಮಸ್ವಾಮಿ ಸರ್ಕಲ್
ಮೈಸೂರು,570005 ಈ ವಿಳಾಸದಲ್ಲೂ ಸಂಪರ್ಕಿಸಬಹುದು.