ಶಾಸಕ ಹರೀಶ್ ಗೌಡರಿಗೆ ಕುವೆಂಪು ‌ಭಾವಚಿತ್ರ ಕೊಡುಗೆ

Spread the love

ಮೈಸೂರು: ಮೈಸೂರು ಯುವ ಬಳಗದ ವತಿಯಿಂದ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ಮೈಸೂರಿನ
ಜಿ ಕೆ ಮೈದಾನದಲ್ಲಿ ಆಚರಿಸಲಾಯಿತು.

ಈ‌ ವೇಳೆ ಮೈಸೂರು ಯುವ ಬಳಗದ ವತಿಯಿಂದ ಶಾಸಕ ಹರೀಶ್ ಗೌಡ ಅವರಿಗೆ ಕುವೆಂಪು ಅವರ ಭಾವಚಿತ್ರವನ್ನು ನೀಡಿ ಶುಭ ಕೋರಲಾಯಿತು.

ಈ ಸಂದರ್ಭದಲ್ಲಿ ಹರೀಶ್ ಗೌಡ ,ನವೀನ್, ಕೆಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಚಂದ್ರಶೇಖರ್, ರೇಖಾ ಶ್ರೀನಿವಾಸ್,ಆಲನಹಳ್ಳಿ ಎಂ ಎನ್ ಚೇತನ್ ಗೌಡ,ಮಹಾನ್ ಶ್ರೇಯಸ್ ಮತ್ತಿತರರು ಹಾಜರಿದ್ದರು.