ರಾಜ್ಯಪಾಲರಾಗಿ ಸಿ ಹೆಚ್ ವಿ ಒಂದು ವರ್ಷ ಪೂರ್ಣ: ಅಭಿಮಾನಿಗಳ ಸಂಭ್ರಮ

Spread the love

ಮೈಸೂರು: ಮೇಘಾಲಯ ರಾಜ್ಯಪಾಲರಾಗಿ ಸಿ.ಹೆಚ್ ವಿಜಯಶಂಕರ್ ಅವರು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೈಸೂರಿನ ಶಾಲೆಯೊಂದರಲ್ಲಿ ಸಿಹಿ ಹಂಚಿ ಅಭಿಮಾನಿಗಳು ಸಂಭ್ರಮಿಸಿದರು.

ಚಾಮುಂಡಿಪುರಂನಲ್ಲಿರುವ ಅರುಣೋದಯ ವಿಶೇಷ ಶಾಲೆಯಲ್ಲಿ ಸಿ.ಹೆಚ್ ವಿಜಯಶಂಕರ್ ಅವರ ಅಭಿಮಾನಿ ಪುರುಷೋತ್ತಮ್
ನೇತೃತ್ವದಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು.

ಈ ಸಂದರ್ಭದಲ್ಲಿ ವಿಶೇಷ ಮಕ್ಕಳು ಸಿ.ಹೆಚ್. ವಿಜಯಶಂಕರ್ ಅವರಿಗೆ ಶುಭ ಹಾರಿಸಿದರು.