ಬೆಂಗಳೂರು: ಬೆಂಗಳೂರು,ಲಕ್ಷ್ಮೀಪುರ ಬಸವಯೋಗ ಆಶ್ರಮದ ವತಿಯಿಂದ ಮೇ.18 ರಂದು ಬೆಳಿಗ್ಗೆ
ಪೂಜ್ಯ ಶ್ರೀ ಅಲ್ಲಮಪ್ರಭು ಸ್ವಾಮೀಜಿ
ಅವರ ನೇತೃತ್ವದಲ್ಲಿ ಬಸವ ಮಹೋತ್ಸವ ಕಾರ್ಯಕ್ರಮವನ್ನು ಶಿವಾನಂದ ವೃತ್ತ ಹತ್ತಿರ
ಗಾಂಧಿ ಭವನ,ಬಾಪೂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10 ರಿಂದ 2 ಗಂಟೆ ವಚನ ಅನುಭವ ಸಂಪದ,ಗುರು ಬಸವಣ್ಣನವರ ಪೂಜೆ,ಪ್ರಸ್ತಾವನೆ ಶ್ರೀ ಅಲ್ಲಮಪ್ರಭು ಸ್ವಾಮೀಜಿಗಳಿಂದ.ವಚನ ಪಠಣ- ಮಕ್ಕಳಿಂದ,ವಚನ ತತ್ವ ಅಳವಡಿಕೆ ನಿರೂಪಣೆ,ವಚನ ಚಿಂತನೆ ಹಾಗೂ ಇಷ್ಟಲಿಂಗ ಪೂಜೆ ನೆರವೇರಲಿದೆ.
ಮಧ್ಯಾಹ್ನ 3 ಗಂಟೆಯಿಂದ 5. ವಚನಗಳಲ್ಲಿ ವ್ಯಕ್ತಿತ್ವ ವಿಕಾಸ.
ಆಶೀರ್ವಚನವನ್ನು ಬೆಂಗಳೂರು ಬೇಲಿಮಠದ ಪೂಜ್ಯ ಶ್ರೀ ಶಿವರುದ್ರ ಸ್ವಾಮೀಜಿ ನೀಡುವರು.
ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮ ದಲ್ಲಿ ಭಾಗವಹಿಸುವವರು ಬಿಳಿ ವಸ್ತ್ರವನ್ನು ಧರಿಸಿ ಭರಬೇಕೆಂದು ಬಸವಯೋಗ ಆಶ್ರಮದವರು ಮನವಿ ಮಾಡಿದ್ದಾರೆ.
ಜಿ.ರಾಜೇಂದ್ರ ಅಧ್ಯಕ್ಷರು-ವೀರಶೈವ ಅಭಿವೃದ್ಧಿ ಸಮಿತಿ, ಅಬ್ಬಿಗೆರೆ, ಬೆಂಗಳೂರು,
ಪ್ರೊ. ವೀರಭದ್ರಯ್ಯ-ಅಧ್ಯಕ್ಷರು ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು,
ಓಂಕಾರೇಶ್ವರಿ-ಬಸವ ಧ್ಯಾನ ಸೆಂಟರ್, ಹೆಸರಘಟ್ಟ ಮುಖ್ಯರಸ್ತೆ, ಬೆಂಗಳೂರು, ಎಂ.ಸಿ. ದೇವರಾಜಪ್ಪ-ಅಧ್ಯಕ್ಷರು, ಬಸವ ಸಮಿತಿ, ಬಿ.ಇ.ಎಂ.ಎಲ್. ಮೈಸೂರು,
ಅನಿಲ ಪಾಟೀಲ-ಅಧ್ಯಕ್ಷ,ಲಿಂಗಾಯತ ಕುಡ ಒಕ್ಕಲಿಗ,ಬೆಂಗಳೂರು ಘಟಕ.
ಎಂ.ಮಹೇಶ್-ಅಧ್ಯಕ್ಷ,ಬಸವ ಬಳಗ ಬಿಇಎಂಎಲ್,ಬೆಂಗಳೂರು,
ಮೈಕೋ ಶ್ರೀ ಬಸವ ಸಮಿತಿ- ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಬೆಂಗಳೂರು.
ಜಿ.ಮಂಜುನಾಥ್-ಅಧ್ಯಕ್ಷ ವೀರಶೈವ ವೇದಿಕೆ ಯಶವಂತಪುರ ಬೆಂಗಳೂರು.
ಎನ್. ಪಿನಾಕಪಾಣಿ, ಅಧ್ಯಕ್ಷರು,ವಚನಜ್ಯೋತಿ ಬಳಗ, ಬೆಂಗಳೂರು.ಸಿ.ಎಂ. ರಾಜಶೇಖದಯ್ಯ- ಅಧ್ಯಕ್ಷರು, ಶ್ರೀ ಬಸವ ವೇದಿಕೆ, ವಿಶ್ವಪ್ರಿಯ ನಗರ, ಬೆಂಗಳೂರು.
ಡಾ. ಮಲ್ಲಿಕಾರ್ಜುನ ಬಿ. ಹಂಜಿ
ಅಧ್ಯಕ್ಷರು, ಬಸವ ಸೇವಾ ಸಮಿತಿ, ಬಸವನಗರ ಬೆಂಗಳೂರು.
ಬೇಲೂರಪ್ಪ-ಅಧ್ಯಕ್ಷ ವಿಮಾನ ಕಾರ್ಖಾನೆ ಬಸವ ಸೇವಾ ಸಮಿತಿ ಹೆಚ್ ಎ ಎಲ್ ಬೆಂಗಳೂರು.ಎಸ್.ವಿ.ಶಿವಪ್ಪ-
ಅಧ್ಯಕ್ಷರು, ಶ್ರೀ ವೀರಶೈವ ಸದ್ದರ್ಮ ವರ್ಧಿನಿ ಸಂಘ (ರಿ), ರಾಮಣ್ಣ ಪೇಟೆ ಬೆಂಗಳೂರು.
ಶ್ರೀ ಬೇಲೂರಪ್ಪ-ಅಧ್ಯಕ್ಷ ವಿಮಾನ ಕಾರ್ಖಾನೆ ಬಸವ ಸಮಿತಿ ಹೆಚ್ ಎ ಎಲ್ ಬೆಂಗಳೂರು.
ಶ್ರೀ ಬಸವೇಶ್ವರ ಪ್ರಚಾರ ಸಮಿತಿ ಕಮಲಾನಗರ, ಬೆಂಗಳೂರು
ಪದಾಧಿಕಾರಿಗಳು ಬಸವ ಬಳಗ.
ಅರುಣ್ ಕುಮಾರ್ ಡಿ.ಟಿ.-
ಅಧ್ಯಕ್ಷರು, ರಾಷ್ಟ್ರೀಯ ಬಸವತತ್ವ ಪರಿಷತ್ತು (ರಿ) ವಿಜಯನಗರ, ಬೆಂಗಳೂರು.
ರಾಜಶೇಖರ ಔರಾದಕರ್, ಬಸವ ಧ್ಯಾನ ಮಂಟಪ, ಮೆಡೆಹಳ್ಳಿ.ಇವರುಗಳು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ -9980608782 ಸಂಪರ್ಕಿಸಬಹುದು.