ಮೈಸೂರು: ಮೈಸೂರಿನ ಕಾಮಾಕ್ಷಿ ಆಸ್ಪತ್ರೆ ಮುಖ್ಯಸ್ಥರು ಹಾಗೂ ಯಂಗ್ ಐಲ್ಯಾಂಡ್ ರೆಸಾರ್ಟ್ ಮಾಲೀಕರಾದ ಮಹೇಶ್ ಶೆಣೈ ಅವರಿಗೆ ಇಂದು ಜನುಮದಿನದ ಸಂಭ್ರಮ.
ಮಹೇಶ್ ಶೆಣೈ ಅವರಿಗೆ ವಿವಿಧ ಸಂಘ ಸಂಸ್ಥೆಗಳವರು ಹುಟ್ಟುಹಬ್ಬದ ಶುಭ ಕೋರಿದ್ದಾರೆ.
ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷರಾದ ಕಡಕೋಳ ಜಗದೀಶ್, ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ್ ಕಶ್ಯಪ್, ಯುವ ಮುಖಂಡ ಸಚಿನ್ ನಾಯಕ್, ರಕ್ತದಾನಿ ಮಂಜು, ನವೀನ್ ಕೆಂಪಿ, ಶ್ರೀಕಾಂತ್ ಚನ್ನಿಗ ಮತ್ತಿತರರು ಶುಭಕೋರಿದರು.
ಈ ತಂಡ ಮಹೇಶ್ ಶೆಣೈ ಅವರನ್ನು ಭೇಟಿ ಮಾಡಿ ಗುಲಾಬಿ ಹೂವಿನ ಹಾರ ಹಾಕಿ ಹೂಗುಚ್ಛ ನೀಡಿ ಶುಭ ಹಾರಿಸಿದರು.