ಮೈಸೂರು: ನವರಾತ್ರಿ ಯಲ್ಲಿ ತಾಯಿ ಒಂದೊಂದು ರೂಪದಲ್ಲಿ ಕಾಣಿಸುತ್ತಾಳೆ,ಹಾಗೆ ಇಂದು ಶೈಲ ಪುತ್ರಿ ಶ್ವೇತಧಾರಿಣಿಯಾಗಿದ್ದಳು.
ಹಾಗಾಗಿ ಮಹಿಳೆಯರು ಶ್ವೇತವರ್ಣದ ವಸ್ತ್ರ ಧರಿಸಿ ಖುಷಿ ಪಟ್ಟರು.
ಅದೇ ರೀತಿ ಬಿಳಿ ಸೀರೆ ಧರಿಸಿ ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಅಧ್ಯಾಪಕಿಯರು ಸಂಭ್ರಮಿಸಿದರು.
ಪ್ರಾಧ್ಯಾಪಕರಾದ ಅಪ್ಸರ,
ಪ್ರತಿಮಾ ಕೆ. ಆರ್ , ನಮ್ರತಾ, ಪ್ರೀತಿ ತಲ್ಲೂರ, ಮಮತಾ ದೇವಿ, ಲಕ್ಷ್ಮೀ ಪಲೋಟಿ, ಸುಧಾ, ಲೀಲಾವತಿ, ಮಧುಮತಿ, ಸೌಮ್ಯ, ಲತಾ, ಕವಿತಾ ಮುಂತಾದವರು ಶ್ವೇತಧಾರಿಗಳಾಗಿ ಕಂಗೊಳಿಸಿದರು.