ಮೈಸೂರು: ಮೈಸೂರಿಗೆ ಆಗಮುಸಿದ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರನ್ನು ವಿವಿಧ ನಾಯಕರು ಸ್ವಾಗತಿಸಿದರು.
ಯುವ ದಸರಾ ಉದ್ಘಾಟಿಸಲು ಆಗಮಿಸಿದ ಅರ್ಜುನ್ ಜನ್ಯ ಅವರನ್ನು ಮೈಸೂರು ಎಂ ಜಿ ರಸ್ತೆಯಲ್ಲಿರುವ ರ್‍ಯಾಡಿಸನ್ ಬ್ಲೂ ಹೋಟೆಲ್ ನಲ್ಲಿ ಕಾಂಗ್ರೆಸ್ ಮುಖಂಡರಾದ
ಜಿ ಶ್ರೀನಾಥ್ ಬಾಬು,ನಗರ ಪಾಲಿಕೆ ಮಾಜಿ ಸದಸ್ಯ ಕೆ ವಿ ಮಲ್ಲೇಶ್ ಹಾಗೂ ಜಿ ರಾಘವೇಂದ್ರ ,ವಿಕ್ರಂ ಅಯ್ಯಂಗಾರ್ ,ಮಹಾನ್ ಶ್ರೇಯಸ್,ಹರೀಶ್ ನಾಯ್ಡು ಮತ್ತಿತರರು ಹೂಗುಚ್ಚ ನೀಡಿ
ಸ್ವಾಗತಿಸಿದರು.