ಕೆ.ಆರ್.ನಗರ: ಕೆ ಆರ್ ನಗರ ತಾಲೂಕು ಕುಂಬಾರ ಕೊಪ್ಪಲು ಗ್ರಾಮದ ಸಿದ್ದಯ್ಯ ಎಂಬವರು ನಾಪತ್ತೆಯಾಗಿದ್ದು ಯಾರಿಗಾದರೂ ಅವರ ಬಗ್ಗೆ ತಿಳಿದು ಬಂದರೆ ಮಾಹಿತಿ ನೀಡುವಂತೆ ಅವರ ಪುತ್ರ ಗಿರಿ ಮನವಿ ಮಾಡಿದ್ದಾರೆ.
ಆಗಸ್ಟ್ ರಂದು ಮನೆಯಿಂದ ಕೆ ಆರ್ ನಗರಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಇದುವರೆಗೂ ಮನೆಗೆ ಬಂದಿರುವುದಿಲ್ಲ ಎಂದು ಪುತ್ರ ಅಳಲು ತೋಡಿಕೊಂಡಿದ್ದಾರೆ.
ಸಿದ್ದಯ್ಯ ಲೇಟ್ ಮರಿ ಸಿದ್ದಯ್ಯ ಕುಂಬಾರ ಕೊಪ್ಪಲು ಕೆ ಆರ್ ನಗರ ತಾಲೂಕು ಮೈಸೂರು ಜಿಲ್ಲೆ.
ಚಹರೆ: 6 ಅಡಿ ಎತ್ತರ, ಕಪ್ಪು ಬಣ್ಣ 80 ರಿಂದ 85 ವಯಸ್ಸು.ಫೋಟೋ ಕೂಡಾ ಇದ್ದು, ಇವರು ಎಲ್ಲಾದರೂ ಕಂಡುಬಂದರೆ ಕೆಳಗಿನ ಮೊಬೈಲ್ ನಂಬರ್ ಗೆ ಕರೆ ಮಾಡಿ ತಿಳಿಸಬೇಕೆಂದು ಗಿರಿ ಅವರು ಕೋರಿದ್ದಾರೆ. ಮೊಬೈಲ್ 9740025093.