ಖೋ-ಖೋ ಚಾಂಪಿಯನ್‌ ಚೈತ್ರಾಗೆ ಸನ್ಮಾನ

Spread the love

ಮೈಸೂರು: ಶ್ರೀರಂಗಪಟ್ಟಣದ ಪರಿವರ್ತನಾ ವಸತಿ ಪದವಿಪೂರ್ವ ಕಾಲೇಜಿನಲ್ಲಿ 2025ರ ವಿಶ್ವಕಪ್ ವಿಜೇತ ಭಾರತೀಯ ಖೋ-ಖೋ ಚಾಂಪಿಯನ್ ತಂಡದ ಚೈತ್ರಾ ಬಿ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಪರಿವರ್ತನಾ ಪಿಯು ಕಾಲೇಜಿನ ನಿರ್ದೇಶಕ ಮಂಜು ರಾಮ್, ಕಾಲೇಜಿನ ಪ್ರಾಂಶುಪಾಲ ಚೆನ್ನಕೇಶವ, ಅರ್ಜುನ ಅಕಾಡೆಮಿ ಫಾರ್ ಅಚೀವರ್ಸ್‌ ಸಂಸ್ಥಾಪಕ ಹರೀಶ್ ಪಿ.ಕೆ ಖೋ ಖೋ ಚಾಂಪಿಯನ್ ತಂಡದ ಚೈತ್ರ ಅವರನ್ನು ಸಮ್ಮಾನಿಸಿ ಗೌರವಿಸಿದರು.