ಮೈಸೂರು: ಕರುನಾಡ ಕಾರ್ಮಿಕರ ವೇದಿಕೆಯ ಮೈಸೂರು ಜಿಲ್ಲಾ ಉಪಾಧ್ಯಕ್ಷರಾಗಿ ಶಿವಕುಮಾರ್ ಅವರು ನೇಮಕವಾಗಿದ್ದಾರೆ.
ಮೈಸೂರಿನ ಗೌರಿಶಂಕರ ನಗರದ ನಿವಾಸಿ ಶಿವಕುಮಾರ್ ರವರನ್ನು ನೇಮಕ ಮಾಡಿ ಕರುನಾಡ ಕಾರ್ಮಿಕರ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಚಂದ್ರೇಗೌಡ ಅವರು ನೇಮಕ ಪತ್ರ ನೀಡಿದ್ದಾರೆ.
ವೇದಿಕೆಯ ಸಂಘಟನೆಗೆ ಮೈಸೂರು ಜಿಲ್ಲೆಯಲ್ಲಿ ಶ್ರಮಿಸುವಂತೆ ಅಧ್ಯಕ್ಷರು ಮನವಿ ಮಾಡಿದ್ದಾರೆ.