ಕರುನಾಡ ಕಾರ್ಮಿಕರ ವೇದಿಕೆ, ಚಾಮುಂಡೇಶ್ವರಿ ಸ್ವಸಹಾಯ ಸಂಘದಿಂದ ರಾಜ್ಯೋತ್ಸವ

Spread the love

ಮೈಸೂರು: ಬಂಡಿಪಾಳ್ಯ ಎ ಬ್ಲಾಕ್ ನಲ್ಲಿ ಕರುನಾಡ ಕಾರ್ಮಿಕರ ವೇದಿಕೆ ಹಾಗೂ ಚಾಮುಂಡೇಶ್ವರಿ ಸ್ವಸಹಾಯ ಸಂಘ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಯಿತು.

ಈ‌ ವೇಳೆ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಸಿಹಿ ವಿತರಿಸಿ ಸಂಭ್ರಮಿಸಲಾಯಿತು

ಈ‌ ಸಂದರ್ಭದಲ್ಲಿ ಕರುನಾಡ ಕಾರ್ಮಿಕರ ವೇದಿಕೆ ಜಿಲ್ಲಾಧ್ಯಕ್ಷ ಪಳನಿ, ಉಪಾಧ್ಯಕ್ಷ ಗೌರಿಶಂಕರ್ ನಗರದ ಶಿವಕುಮಾರ್, ಆಸಿಫ್ ಅಹಮದ್, ಎಂ ರಾಜು, ಪಿ ಲೋಕೇಶ್, ಬೀರಪ್ಪ, ಬಸವರಾಜು, ಮಹದೇವಸ್ವಾಮಿ, ಕೆ ರಾಮು, ಎಂ ರಾಮಲಿಂಗೇಗೌಡ ಮತ್ತಿತರರು ಹಾಜರಿದ್ದರು.