ಬೆಂಗಳೂರು: ಕನ್ನಡ ಜಾನಪದ ಪರಿಷತ್ ಹೊರತಂದಿರುವ ಡಾ.ಜಾನಪದ ಎಸ್ ಬಾಲಾಜಿ ಪ್ರಧಾನ ಸಂಪಾದಕತ್ವ, ಡಾ ಭಾರತಿ ಮರುವಂತೆ ಸಂಪಾದಕತ್ವದ ಜಾನಪದ ನೂರೊಂದು ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.
ವಿಧಾನ ಸೌದದ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಕಾರ್ಯಾಲಯದಲ್ಲಿ
ಕೃತಿ ಬಿಡುಗಡೆ ಮಾಡಲಾಯಿತು.
ಜಾನಪದ ನೂರೊಂದು ಕೃತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ ಶಾಲಿನಿ ರಜನೀಶ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮೈ ಭಾರತ ರಾಜ್ಯ ನಿರ್ದೇಶಕ ಅನಿಲ್ ಕುಮಾರ್ ಹಾಗೂ ನಿವೃತ್ತ ಪ್ರಾಂತೀಯ ನಿರ್ದೇಶಕ ಎಂ ಎನ್ ನಟರಾಜ್ ಉಪಸ್ಥಿತರಿದ್ದರು.