ದೀಪಾ ಭಾಸ್ತಿಗೆ ಅವರಿಗೆ ಅಭಿನಂದನೆ

ಕೊಡಗು: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘ ಮತ್ತು ಮಡಿಕೇರಿ ತಾಲೂಕು ಕಸಾಪ ವತಿಯಿಂದ ದೀಪಾ ಭಾಸ್ತಿ ಅವರನ್ನು ಗೌರವಿಸಲಾಯಿತು.

ಕೊಡಗಿನಲ್ಲಿ ಆಯೋಜಿಸಿದ್ದ ದೀಪಾ ಭಾಸ್ತಿ ಅಭಿನಂದನಾ ಸಮಾರಂಭದಲ್ಲಿ
ಬೂಕರ್ ಪ್ರಶಸ್ತಿ ಪುರಸ್ಕೃತ
ದೀಪಾ ಭಾಸ್ತಿ ಅವರಿಗೆ
ಕನ್ನಡ ಲೇಖಕಿಯರ ಟ್ರಸ್ಟ್ ಅಧ್ಯಕ್ಷರಾದ ಡಾ. ಪದ್ಮಶೇಖರ್, ಕಾರ್ಯದರ್ಶಿ
ಹೇಮಾ ನಂದೀಶ್ ಅವರು
ಮೈಸೂರು ಕನ್ನಡ ಲೇಖಕಿಯರ ಟ್ರಸ್ಟ್ ವತಿಯಿಂದ ಅಭಿನಂದಿಸಿದರು.