ಮೈಸೂರು/ನಂಜನಗೂಡು: ನಂಜನಗೂಡು ತಾಲೂಕಿನ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಮೈಸೂರು ಜಿಲ್ಲಾ ಪ್ರಾಂಶುಪಾಲರ ಸಂಘದ ವತಿಯಿಂದ
ಸನ್ಮಾನಿಸಿ ಗೌರವಿಸಲಾಯಿತು.
ಈ ಕೆಳಕಂಡ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಗೌರವಿಸಲಾಯಿತು
ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳು
ಕಲಾವಿಭಾಗ -ಜೆ.ಎಸ್.ಎಸ್ ಪ ಪೂ ಕಾಲೇಜು ಹುಲ್ಲಹಳ್ಳಿ- ಆದಿತ್ಯ ಎನ್.ಕೆ
ವಿಜ್ಞಾನ ವಿಭಾಗ -ಸರ್ಕಾರಿ ಪ ಪೂ ಕಾಲೇಜು ಹೆಮ್ಮರಗಾಲ-567 ಶ್ವೇತಾ
ವಾಣಿಜ್ಯ ವಿಭಾಗ- ಸರ್ಕಾರಿ ಪ ಪೂ ಕಾಲೇಜು ದೇವನೂರು-a)ಮೈನಾ -572 ಮತ್ತು b)ರಾಧಿಕಾ-572
ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳು
ಕಲಾ ವಿಭಾಗ- ಶ್ರೀ ಗುರು ಮಲ್ಲೇಶ್ವರ ಪ ಪೂ ಕಾಲೇಜು ಹಗಿನವಾಳು- ವನಿತಾ-534
ವಿಜ್ಞಾನ ವಿಭಾಗ -ಸಿಟಿಜನ್ ಪ ಪು ಕಾಲೇಜು, ನಂಜನಗೂಡು- ದರ್ಶನ್ ಜಿ.ಪಿ-592
ವಾಣಿಜ್ಯ ವಿಭಾಗ- ಯುನಿಟಿ ಪ ಪೂ ಕಾಲೇಜು, ನಂಜನಗೂಡು- ಮಾನಸ ಎಸ್-586
ನಂಜನಗೂಡು ಬಾಲಕರ ಸರ್ಕಾರಿ ಪ ಪೂ ಕಾಲೇಜು, ನೋಡಲ್ ಕೇಂದ್ರದ ಪ್ರಾಂಶುಪಾಲರು ಸಿ.ಆರ್.ದಿನೇಶ್ ಸೇರಿದಂತೆ ಪ್ರಾಂಶುಪಾಲರ ಸಂಘದವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.