ತಾ ಪಂ ಮಾಜಿ ಅಧ್ಯಕ್ಷ ತಿಮ್ಮ ನಾಯಕ್ ರಿಗೆ ಸನ್ಮಾನ

ಮೈಸೂರು: ತಾಲೂಕು ಪಂಚಾಯಿತಿ ಮಾಜಿ‌ ಅಧ್ಯಕ್ಷರೂ, ರೈತ ಸೇವಾ ಸಹಕಾರ ಸಂಘ ಗವಡಗೆರೆಯ ನಿರ್ದೇಶಕ ತಿಮ್ಮ ನಾಯಕ್ ಅವರಿಗೆ ಮೈಸೂರಿನಲ್ಲಿ ಗೌರವಿಸಲಾಯಿತು.

ತಿಮ್ಮ ನಾಯಕ್ ಮೈಸೂರಿಗೆ ಆಗಮಿಸಿದ್ದರು.ಈ ವೇಳೆ ಕನ್ನಡ ಚಳವಳಿ ನಾಯಕ ತೇಜಸ್ವಿ ನಾಗಲಿಂಗ ಸ್ವಾಮಿ ಅವರು ತಿಮ್ಮ ನಾಯಕ್ ರನ್ನು ಸನ್ಮಾನಿಸಿ
ಗೌರವಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಜಾಬಗೆರೆ ಬಸವರಾಜ್, ಕುಮಾರ್, ಶಂಕರ್ ಹಾಜರಿದ್ದರು.