ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ ಟಿ ದೇವೇಗೌಡರು-ಲಲಿತಾ ಅವರ ವಿವಾಹ ವಾರ್ಷಿಕೋತ್ಸವ ನೆರವೇರಿದ್ದು,ನೂರಾರು ಮಂದಿ ದಂಪತಿಗಳುಗೆ ಶುಭ ಹಾರೈಸಿದ್ದಾರೆ.
ನಿನ್ನೆ ನಡೆದ ಜಿ ಟಿ ದೇವೇಗೌಡರು – ಲಲಿತ ಅವರ ವಿವಾಹ ವಾರ್ಷಿಕೋತ್ಸವಕ್ಕೆ ಜೆಡಿಎಸ್ ಮುಖಂಡರು,ಕಾರ್ಯಕರ್ತರು ಶುಭ ಕೋರಿದರು.

ಕೆ ಆರ್ ಮಿಲ್ ಕಾಲೋನಿ, ಮಾಜಿ ನೌಕರರ ಕ್ಷೇಮಭಿವೃದ್ಧಿ ಸಂಘದ ಕೆಂಪಣ್ಣ ಧನ್ಪಾಲ್, ಗೋಪಿನಾಥ್,ನಂಜುಂಡಸ್ವಾಮಿ, ಜೆಡಿಎಸ್ ಮುಖಂಡರಾದ ಆರ್ಕೆಶ್ವರ್, ಜೆಡಿಎಸ್ ನಗರ ಸಂಘಟನಾ ಕಾರ್ಯದರ್ಶಿ ಕೋದಂಡರಾಮ, ಜೆಡಿಎಸ್ ಯುವ ವಿಭಾಗ ಸಮಾಜ ಸೇವಾ ಅಧ್ಯಕ್ಷ ಆನಂದ್ ಗೌಡ್ರು, ಗ್ರಾಮ ಪಂಚಾಯತ್ ಸದಸ್ಯರಾದ ಪುರುಷೋತ್ತಮ್, ಆಶಾ ಉಲ್ಲಾಸ್, ಪ್ರಸನ್ನ ಮತ್ತಿತರ ಜೆಡಿಎಸ್ ಮುಖಂಡರು ಅಭಿಮಾನಿಗಳು ಈ ವೇಳೆ ಹಾಜರಿದ್ದು ದಂಪತಿಗೆ ಶಾಲು ಹೊದಿಸಿ, ಹಾರ ಹಾಕಿ ವಿವಾಹ ವಾರ್ಷಿಕೋತ್ಸವದ ಶುಭ ಹಾರೈಸಿದರು.