ಹಸಿರು ಸೀರೆ ಉಟ್ಟು ಕಂಗೊಳಿಸಿದ ಸಹಪಾಠಿಗಳು

Spread the love

ಮೈಸೂರು: ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ಸಹಪಾಠಿಗಳು ನವರಾತ್ರಿಯ ಎರಡನೆ‌ ದಿನವಾದ ಇಂದು ಹಸಿರು ಸೀರೆ ಉಟ್ಟು ಕಂಗೊಳಿಸಿದರು.

ಕುವೆಂಪುನಗರದ ಅರುಣ ,ಗೋಪಿಕಾ, ಶಾಲಿನಿ, ಜಾಹ್ನವಿ,ಚೈತ್ರ, ವೀಣಾ, ರೂಪ, ಶಶಿ,ವಸುಮತಿ,ಆಶಾ,ನಿವೇದಿತಾ ಅವರುಗಳು ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ಸಹಪಾಠಿಗಳಾಗಿದ್ದು ಎಲ್ಲರು ಹಸಿರುಟ್ಟು ವನ ಶಾಮಲೆಯರಂತೆ ಮಿಂಚಿದರು.