lಗ್ರಹಣ: ದೇವಸ್ಥಾನ ಶುದ್ದಿ ಕಾರ್ಯ, ಚಂದ್ರ ಗ್ರಹಣ ಶಾಂತಿ ಹೋಮ

Spread the love

ಮೈಸೂರು: ಗ್ರಹಣ ಹಿನ್ನೆಲೆಯಲ್ಲಿ ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನ ಶುದ್ದೀ ಕಾರ್ಯ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು.

ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಲೋಕಕಲ್ಯಾಣಕ್ಕಾಗಿ ಹಾಗೂ ಭಕ್ತಾದಿಗಳ ಶ್ರೇಯಾಭಿವೃದ್ಧಿಗಾಗಿ ದೇವಸ್ಥಾನ ಶುದ್ದಿ, ಪುಣ್ಯಹ, ನವಗ್ರಹ ಶಾಂತಿ ಹೋಮ, ಚಂದ್ರ ಗ್ರಹಣ ಶಾಂತಿ ಹೋಮ, ಗಣಪತಿ ಹೋಮ ನೆರವೇರಿಸಲಾಯಿತು.

ನನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಈ ಸಂದರ್ಭದಲ್ಲಿ
ವಿದ್ವಾನ್ ಕೃಷ್ಣಮೂರ್ತಿ, ಅರ್ಚಕರಾದ ಭಕ್ತವತ್ಸಲ, ಸೇರಿದಂತೆ ಇತರ ಅರ್ಚಕರು ಹಾಗೂ ಭಕ್ತಾದಿಗಳು ಹಾಜರಿದ್ದರು.