ಗಜಪಡೆಗೆ ತೂಕ:ಬಲಭೀಮ‌ ಫಸ್ಟ್

Spread the love

ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಹಿನ್ನಲೆ ನಾಡಿಗೆ ಬಂದಿರುವ ಗಜಪಡೆಗೆ ಸೋಮವಾರ ತೂಕ ಪರೀಕ್ಷೆ ಮಾಡಲಾಗಿದ್ದು ಬಲಭೀಮ ತೂಕದಲ್ಲಿ ಫಸ್ಟ್.

ಗಜಪಡೆಗೆ ಕಾಡಿನಿಂದ ನಾಡಿಗೆ ಬಂದ ನಂತರ ನಡೆಯುವ ಮೊದಲ ತೂಕ ಪರೀಕ್ಷೆ ಇದಾಗಿದೆ.ಅಭಿಮನ್ಯು ಎರಡನೆ ಸ್ಥಾನದಲ್ಲಿದ್ದಾನೆ.

ಅಭಿಮನ್ಯು – 5360
ಭೀಮ – 5460
ಪ್ರಶಾಂತ – 5110
ಧನಂಜಯ್ – 5310
ಮಹೇಂದ್ರ – 5120
ಏಕಲವ್ಯ – 5305
ಕಂಜನ್ – 4880
ಲಕ್ಷಿ – 3735
ಕಾವೇರಿ -3010.

ಕಳೆದ ಬಾರಿ ಅತಿಹೆಚ್ಚು ತೂಕ ಹೊಂದಿದ್ದ ಅಭಿಮನ್ಯುವನ್ನು ಈ ಬಾರಿ ಭೀಮ ಮೀರಿಸಿದ್ದಾನೆ.
25 ವರ್ಷದ ಭೀಮ ಅತಿ ಹೆಚ್ಚು ತೂಕ ಹೊಂದಿರುವ ಆನೆ ಎಂಬ ಖ್ಯಾತಿಗೆ ಒಳಗಾಗಿದ್ದಾನೆ.