ಡ್ರಮ್ಸ್ ವಿಭಾಗದ ಪರೀಕ್ಷೆಯಲ್ಲಿ ಖುಷಿಯಿಂದ ಭಾಗವಹಿಸಿದ ಮಕ್ಕಳು

Spread the love

ಮೈಸೂರು: ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್ ವತಿಯಿಂದ ಟ್ರಿನಿಟಿ ಕಾಲೇಜ್ ಆಫ್ ಲಂಡನ್ ಡ್ರಮ್ಸ್ ವಿಭಾಗದ ಪರೀಕ್ಷೆಯು ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಶಾಲೆಯಲ್ಲಿ ನಡೆಯಿತು.

25 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಡ್ರಮ್ಸ್ ಪರೀಕ್ಷೆಯಲ್ಲಿ ಖುಷಿಯಿಂದ ಭಾಗವಹಿಸಿದ್ದರು.

ಕ್ರಮವಾಗಿ ಇನಿಷಿಯಲ್ ಗ್ರೇಡ್ ನಿಂದ ಗ್ರೇಡ್ 8 ರ ವರೆವಿಗೆ ಪರೀಕ್ಷೆ ನೆಡೆಯಿತು, ಈ ಪರೀಕ್ಷೆ 19ನೇ ಅವ್ರುತಿ ಆಗಿದೆ ಎಂದು ಪ್ರಸಾದ್ ಸ್ಕೂಲ್ ಒಫ್ ರಿಧಮ್ಸ್ ಸಂಸ್ಥಾಪಕರು ಮತ್ತು ಡ್ರಮ್ಸ್ ಭೋದಕರಾದ ಸಿ. ಆರ್. ರಾಘವೇಂದ್ರ ಪ್ರಸಾದ್ ಅವರು ತಿಳಿಸಿದ್ದಾರೆ.