ದಸರಾ ಹಬ್ಬದ ಶುಭಾಶಯಗಳು

Spread the love

ನಾಡಿನ ಜನತೆಗೆ ಶ್ರೀ ಚಾಮುಂಡೇಶ್ವರಿ ‌ ತಾಯಿ ಆಶೀರ್ವಾದ ಇರಲಿ.ಎಲ್ಲರಿಗೂ ತಾಯಿಯು ಆಯಸ್ಸು ಆರೋಗ್ಯ ನೀಡಿ ಚೆನ್ನಾಗಿಟ್ಟಿರಲಿ ಎಂದು ಶುಭ ಹಾರೈಸುತ್ತೇವೆ.

ಕರ್ನಾಟಕದ ಆರು ಕೋಟಿ ಜನರಿಗೂ‌ ಶುಭ ಹಾರೈಕೆಗಳು.ನಮ್ಮ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬ್ರಷ್ಟಾಚಾರ ತೊಲಗಲಿ,ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಬರಲಿ ಎಂದು ಹಾರೈಸುತ್ತೇವೆ.ಜನಪ್ರತಿನಿಧಿಗಳು,
ಅಧಿಕಾರಿಗಳಿಗೆ ಮತ್ತು ಪ್ರಜೆಗಳಿಗೆ ತಾಯಿ ಚಾಮುಂಡೇಶ್ವರಿ ಸದ್ಬುದ್ದಿ ಕೊಡಲಿ.

ನಾಡಿನ ಎಲ್ಲಾ ಜನರಿಗೂ ಆಯುಧ ಪೂಜೆ ಮತ್ತು ವಿಶ್ವ ವಿಖ್ಯಾತ ದಸರಾ ಹಬ್ಬದ ಶುಭಾಶಯಗಳು.



‌‌‌‌ ‌‌‌‌ ಶುಭು ಕೋರುವವರು
‌‌‌‌‌ ‌‌‌‌‌ ‌‌‌ ಚಲುವರಾಜು
‌‌‌‌‌‌‌‌ ‌ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ
ಹುಣಸೂರು ತಾಲೂಕು ಅಧ್ಯಕ್ಷರು.
‌ ರಾಜ್ಯ ಅಧ್ಯಕ್ಷರು ಶಿವಣ್ಣ ಮತ್ತು ಪಕ್ಷದ ‌‌ ‌‌‌‌‌ಎಲ್ಲ ಕಾರ್ಯಕರ್ತರು