ಬೆಂಗಳೂರು: ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್ ಮತ್ತಿತರರು ಹೊಸ ವರ್ಷದ ಶುಭಹಾರೈಸಿದರು.
ವಿಧಾನಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯರಾದ ನಜರ್ ಬಾದ್ ನಟರಾಜ್, ಕಾಂಗ್ರೆಸ್ ಮುಖಂಡ ಹನುಮಂತರಾಯಪ್ಪ , ಶಾಫಿಕ್ ಆಹಾಮದ್, ರಮೇಶ್ ರಾಮಪ್ಪ, ಚಂದ್ರು ಮತ್ತಿತರರು ಶುಭ ಕೋರಿದರು.
ಈ ವೇಳೆ ಹೋ ಗುಚ್ಛ ನೀಡಿ ಈ ಹೊಸ ವರ್ಷ ದಲ್ಲೂ ನಮ್ಮ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಿ ನಾಡಿನ ರೈತಾಪಿ ವರ್ಗ ಮತ್ತು ಎಲ್ಲಾ ಜನತೆಗೆ ಒಳಿತಾಗಲಿ ಎಂದು ಹಾರೈಸಲಾಯಿತು.