ಮೊದಲ ಆಶಾಡ ಶುಕ್ರವಾರ: ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ

Spread the love

ಮೈಸೂರು: ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಮೊದಲ ಆಷಾಢ ಶುಕ್ರವಾರ ಅಂಗವಾಗಿ ಚಾಮುಂಡೇಶ್ವರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗರ ಪ್ರಸಾದ ವಿತರಿಸಲಾಯಿತು

ಸತತ 20 ವರ್ಷದಿಂದ ಈ ಸಮಿತಿ ವತಿಯಿಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡುತ್ತಾ ಬಂದಿದ್ದು ಈ ಬಾರಿಯೂ ಪ್ರಸಾದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ ಶ್ರೀನಾಥ್ ಬಾಬು, ಜಿ ರಾಘವೇಂದ್ರ,
ಸಮಿತಿಯ ಅಧ್ಯಕ್ಷ ರಾಜು,ಪ್ರಧಾನ ಕಾರ್ಯದರ್ಶಿ ಓಂ ಶ್ರೀನಿವಾಸ್,ಖಜಾಂಜಿ ಮಧು, ಉಪಾಧ್ಯಕ್ಷ ನಿರಂಜನ್,ಸದಸ್ಯರಾದ ಟೆಂಪೋರಾಜು, ಅರುಣ್, ಚಂದ್ರು ಕುಮಾರ್, ಹೇಮಣ್ಣ, ಕಿಶೋರ್ ಕುಮಾರ್, ಶೇಖರ್,ಜತ್ತಿ ಪ್ರಸಾದ್,
ಮತ್ತು ಸೇವಾ ಸಮಿತಿಯ ಸದಸ್ಯರು ಹಾಗೂ ಮತ್ತಿತರ ಮುಖಂಡರು ಹಾಜರಿದ್ದರು.