ಚಾಮರಾಜನಗರ: ಚಾಮರಾಜನಗರದಲ್ಲಿ
ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಅನುಷ್ಟಾನಗೊಳಿಸಲಾಯಿತು.
ಚಾಮರಾಜನಗರದ ೨೬ ನೆ ವಾರ್ಡಿನಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಅನುಷ್ಟಾನವನ್ನ ಚಾಮರಾಜನಗರ ಎಸ್ಪಿ ಬಿ.ಟಿ.ಕವಿತಾ ಅವರು ಉದ್ಘಾಟಿಸಿದರು.
ಈ ವೇಳೆ ಕವಿತಾ ಅವರು ಭಿತ್ತಿ ಪತ್ರ ಬಿಡುಗಡೆ ಮಾಡಿದರು. ಡಿ ವೈ ಎಸ್ ಪಿ ಲಕ್ಷ್ಮಯ್ಯ, ದರ್ಮೆಂದ್ರ ಎ ಎಸ್ ಪಿ ಶಶಿದರ್ ಅವರು ಭಾಗವಹಿಸಿದ್ದರು.