ಶತದಿನ ಪೂರೈಸಿದ ಭಗೀರಥ;ಮೈಸೂರಲ್ಲಿಅದ್ದೂರಿ ಸ್ಟಾರ್ ಮೆರವಣಿಗೆ

ಡೇರಿಂಗ್ ಸ್ಟಾರ್ ಎಸ್ ಜಯ ಪ್ರಕಾಶ್ ಅಭಿನಯಿಸಿರುವ ಭಗೀರಥ ಚಲನಚಿತ್ರ ಶತದಿನ ಪೂರೈಸಿದ ಹಿನ್ನೆಲೆಯಲ್ಲಿ
ನಗರದಲ್ಲಿ ಶನಿವಾರ‌ ಸ್ಟಾರ್ ಮೆರವಣಿಗೆ‌ ಅದ್ದೂರಿಯಾಗಿ ನಡೆಯಿತು.

ಶತದಿನ ಪೂರೈಸಿದ ಭಗೀರಥ;ಮೈಸೂರಲ್ಲಿಅದ್ದೂರಿ ಸ್ಟಾರ್ ಮೆರವಣಿಗೆ Read More

ಪರಿದೃಶ್ಯ ನಾಲ್ಕನೇ ಆವೃತ್ತಿ ಚಿತ್ರೋತ್ಸವ:ಕಿರುಚಿತ್ರ, ಸಾಕ್ಷ ಚಿತ್ರಗಳಿಗೆ ಆಹ್ವಾನ

ಮೈಸೂರು ಸಿನಿಮಾ ಸೊಸೈಟಿಯ ಪ್ರಮುಖ ಚಿತ್ರೋತ್ಸವವಾದ ಪರಿದೃಶ್ಯ ನಾಲ್ಕನೇ ಆವೃತ್ತಿಯನ್ನು ಆಯೋಜಿಸಿದ್ದ,ಚಿತ್ರ ತಂಡ ಬ್ರೋಶರ್ ಬಿಡುಗಡೆ ಮಾಡಿತು.

ಪರಿದೃಶ್ಯ ನಾಲ್ಕನೇ ಆವೃತ್ತಿ ಚಿತ್ರೋತ್ಸವ:ಕಿರುಚಿತ್ರ, ಸಾಕ್ಷ ಚಿತ್ರಗಳಿಗೆ ಆಹ್ವಾನ Read More

ಕನ್ನಡ ಮಹಿಳಾ ಕಿರುಚಿತ್ರೋತ್ಸವ: ಚಿತ್ರ ಸಲ್ಲಿಕೆಗೆ ಏ. 30 ಕೊನೆಯ ದಿನ

ಬೆಂಗಳೂರಿನಲ್ಲಿ
ಜೂನ್ 14 ರಂದು ನಡೆಯಲಿರುವ ಅವಳ ಹೆಜ್ಜೆ ಕಿರುಚಿತ್ರೋತ್ಸವ-2025 ಮಹಿಳೆಯರೇ ತಯಾರಿಸಿದ ಕಿರುಚಿತ್ರಗಳ ಸ್ಪರ್ಧೆನ್ನು ಇದೇ ಮೊದಲ ಬಾರಿಗೆ ಏರ್ಪಡಿಸಲಾಗಿದೆ.

ಕನ್ನಡ ಮಹಿಳಾ ಕಿರುಚಿತ್ರೋತ್ಸವ: ಚಿತ್ರ ಸಲ್ಲಿಕೆಗೆ ಏ. 30 ಕೊನೆಯ ದಿನ Read More

ಯಕ್ಷಗಾನ ವೇಷದಲ್ಲಿ ಚಾಮುಂಡಿ ದೇವಿ ದರ್ಶನ ಪಡೆದ ರವಿ ಬಸ್ರೂರು

ಮೈಸೂರು: ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ನಿರ್ದೇಶನದ ವೀರ ಚಂದ್ರಹಾಸ ಚಿತ್ರದ ತಂಡದವರು ನಾಡ ಅದಿದೇವತೆ ಚಾಮುಂಡೇಶ್ವರಿ ದರ್ಶನ ಪಡೆದರು. ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್ ಅರ್ಪಿಸುತ್ತಿರುವ ರವಿ ಬಸ್ರೂರು ನಿರ್ದೇಶನದದಕ್ಷಿಣ ಕನ್ನಡ ಭಾಗದ ಸಂಸ್ಕೃತಿಯ ಪ್ರತೀಕವಾದ …

ಯಕ್ಷಗಾನ ವೇಷದಲ್ಲಿ ಚಾಮುಂಡಿ ದೇವಿ ದರ್ಶನ ಪಡೆದ ರವಿ ಬಸ್ರೂರು Read More

ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಬ್ಯಾಂಕ್ ಜನಾರ್ಧನ್ ವಿಧಿವಶ

ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಬ್ಯಾಂಕ್ ಜನಾರ್ಧನ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಬ್ಯಾಂಕ್ ಜನಾರ್ಧನ್ ವಿಧಿವಶ Read More

ಬಾಲಿವುಡ್ ಖ್ಯಾತ ನಟ ಮನೋಜ್ ಕುಮಾರ್ ವಿಧಿವಶ

ಬಾಲಿವುಡ್ ಖ್ಯಾತ ನಟ,ದಿಗ್ಗಜ, ನಿರ್ದೇಶಕ ಮನೋಜ್ ಕುಮಾರ್ ಅವರು
ವಯೋಸಹಜ ಖಾಯಿಲೆಯಿಂದ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.

ಬಾಲಿವುಡ್ ಖ್ಯಾತ ನಟ ಮನೋಜ್ ಕುಮಾರ್ ವಿಧಿವಶ Read More

ಏ.1ರಂದು ನಿಂಬಿಯ ಬನಾದ ಮ್ಯಾಗ ತೆರೆಗೆ

ಡಾ.ರಾಜಕುಮಾರ್ ಅವರ ದೊಡ್ಡ ಮಗಳು ಲಕ್ಷ್ಮಿ ಗೋವಿಂದರಾಜು ಅವರ ಪುತ್ರ
ಷಣ್ಮುಖ ಗೋವಿಂದರಾಜ್ ನಟಿಸಿರುವ
ನಿಂಬಿಯ ಬನಾದ ಮ್ಯಾಗ‌ ಚಲನಚಿತ್ರವು ಏಪ್ರಿಲ್ 1ರಂದು ತೆರೆಗೆ ಬರಲಿದೆ.

ಏ.1ರಂದು ನಿಂಬಿಯ ಬನಾದ ಮ್ಯಾಗ ತೆರೆಗೆ Read More

ದೊಡ್ಮನೆ ಸೊಸೆ ಚಿತ್ರದ ಮುಹೂರ್ತ:ಧನ್ಯವಾದ ಸಲ್ಲಿಸಿದ ನಟ ಆಸ್ಕರ್ ಕೃಷ್ಣ

ದೊಡ್ಮನೆ ಸೊಸೆ ಚಿತ್ರದ ಮುಹೂರ್ತದ ಕ್ಷಣಗಳಿಗೆ ಕಾರಣಕರ್ತರಾದ ಎಲ್ಲರಿಗೂ ನಟ, ನಿರ್ದೇಶಕ, ನಿರ್ಮಾಪಕ ಆಸ್ಕರ್ ಕೃಷ್ಣ ಧನ್ಯವಾದ ಸಲ್ಲಿಸಿದ್ದಾರೆ.

ದೊಡ್ಮನೆ ಸೊಸೆ ಚಿತ್ರದ ಮುಹೂರ್ತ:ಧನ್ಯವಾದ ಸಲ್ಲಿಸಿದ ನಟ ಆಸ್ಕರ್ ಕೃಷ್ಣ Read More