
ಬಾಲಕಿ ಅತ್ಯಾಚಾರ ಕೊಲೆ: ಹೇಮಾ ನಂದೀಶ್ ಖಂಡನೆ
ಕಲಬುರಗಿ ಮೂಲದ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣವನ್ನು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾನಂದೀಶ್ ತೀವ್ರವಾಗಿ ಖಂಡಿಸಿದ್ದಾರೆ.
ಬಾಲಕಿ ಅತ್ಯಾಚಾರ ಕೊಲೆ: ಹೇಮಾ ನಂದೀಶ್ ಖಂಡನೆ Read Moreಕಲಬುರಗಿ ಮೂಲದ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣವನ್ನು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾನಂದೀಶ್ ತೀವ್ರವಾಗಿ ಖಂಡಿಸಿದ್ದಾರೆ.
ಬಾಲಕಿ ಅತ್ಯಾಚಾರ ಕೊಲೆ: ಹೇಮಾ ನಂದೀಶ್ ಖಂಡನೆ Read Moreಮಹಿಳಾ ಉದ್ಯೋಗಿಗಳಿಗೆ ವೇತನಸಹಿತ ಒಂದು ಋತು ಚಕ್ರ ರಜೆ ನೀಡುವ ರಾಜ್ಯ ಸರಕಾರದ ನಿರ್ಧಾರವನ್ನು ಶ್ರೀ ದುರ್ಗಾ ಪೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ಸ್ವಾಗತಿಸಿದ್ದಾರೆ.
ವೇತನಸಹಿತ ಋತುಚಕ್ರ ರಜೆ ನಿರ್ಧಾರ: ರೇಖಾ ಶ್ರೀನಿವಾಸ್ ಸ್ವಾಗತ Read Moreಹುಣಸೂರಿನ ಮುಸ್ಲಿಂ ಬ್ಲಾಕ್ ರಸ್ತೆಗಳದು ಇದೇ ಕಥೆ.ಇಲ್ಲಿನ ಮೂರು ರಸ್ತೆಗಳು ಸುಮಾರು ಒಂದುವರೆ ಕಿಲೋಮೀಟರ್ ನಷ್ಟು ಜಲ್ಲಿಮಯವಾಗಿದೆ.
ಹುಣಸೂರು ಮುಸ್ಲಿಮ್ ಬ್ಲಾಕ್ ರಸ್ತೆಗಳು ಜಲ್ಲಿಮಯ: ಜನ ಸಂಚರಿಸುವುದು ಹೇಗೆ? Read Moreಶ್ರೀ ವಿದ್ಯಾಗಣಪತಿ ವಿಗ್ರಹದ ವಿಸರ್ಜನಾ ಕಾರ್ಯಕ್ರಮದಲ್ಲಿ ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿಗಳು ಕೆಲ ಕ್ರಮಗಳನ್ನು ಕೈಗೊಂಡಿದ್ದಾರೆ.
ವಿದ್ಯಾಗಣಪತಿ ವಿಗ್ರಹದ ವಿಸರ್ಜನೆ;ಚಾ.ನಗರದಲ್ಲಿ-ಬಿಗಿ ಕ್ರಮಗಳು Read Moreಹುಣಸೂರು ಸಿದ್ದನಕೊಪ್ಪಲು,ರಾಮಪಟ್ಟಣ ರಸ್ತೆ ಸರ್ವೆ ನಂ.164/3 ರಲ್ಲಿ ಮನೆಗಳ ಬಳಿ ಚರಂಡಿ ಅವ್ಯವಸ್ಥೆ ಹೇಳತೀರದಾಗಿದೆ.
ಬಗೆ ಹರಿಯದ ಹುಣಸೂರು ಸಿದ್ದನಕೊಪ್ಪಲು ಚರಂಡಿ ಅವ್ಯವಸ್ಥೆ:ಸರಿಯಾಗುವುದೆ Read Moreಮನೆ ಮನೆಯಲ್ಲಿ ದೀಪಗಳಲ್ಲಿ ಬೆಳಗುವ ಮೂಲಕ ಪರಿಸರ ಸ್ನೇಹಿ ಮತ್ತು ಸುರಕ್ಷಿತ ದೀಪಾವಳಿ ಆಚರಣೆ ಮಾಡಬೇಕೆಂದು ಶ್ರೀರಾಮ ಗೆಳೆಯರ ಬಳಗದವರು ಮನವಿ ಮಾಡಿದರು.
ಪರಿಸರ ಸ್ನೇಹಿ ಸುರಕ್ಷಿತ ದೀಪಾವಳಿ ಆಚರಿಸಿ ಶ್ರೀರಾಮ ಗೆಳೆಯರ ಬಳಗದ ಮನವಿ Read Moreಮೈಸೂರಿನ ಡಿ ದೇವರಾಜ ಅರಸು ರಸ್ತೆ, ವಾರ್ಡ್ ನಂಬರ್ 23ರ ದಿವಾನ್ಸ್ ರಸ್ತೆಯಯಲ್ಲಿ ಪಿಂಕ್ ಶೌಚಾಲಯವನ್ನು ಮತ್ತೆ ಪ್ರಾರಂಭಿಸುವಂತೆ ಕರ್ನಾಟಕ ಹಿತರಕ್ಷಣಾ ವೇದಿಕೆ ಒತ್ತಾಯಿಸಿದೆ.
ಅರಸು ರಸ್ತೆಯಲ್ಲಿನ ಪಿಂಕ್ ಶೌಚಾಲಯ ಪುನರಾರಂಭಕ್ಕೆ ಕ ಹಿ ವೇ ಒತ್ತಾಯ Read Moreಮೈಸೂರಿನ ವಸ್ತು ಪ್ರದರ್ಶನ ಮೈದಾನ ಬಳಿ ನಡೆದ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ತೀವ್ರ ಖಂಡನಿಯ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ತಿಳಿಸಿದ್ದಾರೆ.
ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದಆರೋಪಿಗೆ ಕಠಿಣ ಶಿಕ್ಷೆ ನೀಡಿ-ತೇಜಸ್ವಿ Read Moreಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ದೇವೇಗೌಡರು ಶೀಘ್ರ ಗುಣಮುಖ ರಾಗಲೆಂದು ಪ್ರಾರ್ಥಿಸಿ ವಿಶೇಷ ಪೂಜೆ Read Moreಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಇಬ್ಬರು ಪಿಡಿಒಗಳನ್ನು ಅಮಾನತು ಪಡಿಸಿ ಆದೇಶ ಹೊರಡಿಸಲಾಗಿದೆ.
ಕರ್ತವ್ಯ ಲೋಪ-ಇಬ್ಬರು ಪಿಡಿಒ ಗಳು ಅಮಾನತು Read More