ಮೈಸೂರು: ಲಯನ್ಸ್ ಅಂಬಾಸಿಡರ್ಸ್ ಸಂಸ್ಥೆಯ ಸದಸ್ಯರು ಹಾಗೂ ಲಯನ್ಸ್ ಜಿಲ್ಲೆ ೩೧೭ ಜಿ ಲಯನ್ಸ್ ರೀಡಿಂಗ್ ಅಕ್ಶನ್ ಪ್ರೊಗ್ರಾಮ್ ಜಿಲ್ಲಾಧ್ಯಕ್ಷರಾದ ಲಯನ್ ಸಿ.ಆರ್. ದಿನೇಶ್ ಅವರು ೨೦೨೪-೨೫ ನೇ ಸಾಲಿನ ಅತ್ಯುತ್ತಮ ಜಿಲ್ಲಾ ಅಧ್ಯಕ್ಷ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಿ.ಆರ್. ದಿನೇಶ್ ಅವರಿಗೆ ಜಿಲ್ಲಾ ಅಧ್ಯಕ್ಷ ಪ್ರಶಸ್ತಿಯನ್ನು ೩೧೭ ಜಿ ಯ ಜಿಲ್ಲಾ ರಾಜ್ಯಪಾಲರಾದ ಲಯನ್ ಎನ್.ಸುಬ್ರಮಣ್ಯ ಅವರು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ವಾಣಿ ಸುಬ್ರಹ್ಮಣ್ಯ ಅವರು ಹಾಜರಿದ್ದರು.