ಮೈಸೂರು: ಬುಧವಾರ ವಿಧಾನ ಪರಿಷತ್ ಸದಸ್ಯ ಸಿ. ಎನ್ ಮಂಜೇಗೌಡರ ಜನುಮದಿನ.
ಹಾಗಾಗಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದಿಂದ ಸಿ. ಎನ್ ಮಂಜೇಗೌಡರಿಗೆ ಶುಭ ಹಾರೈಸಲಾಯಿತು.
ಸಂಘದ ರಾಜ್ಯಾಧ್ಯಕ್ಷ ಸಿ.ಜಿ ಗಂಗಾಧರ್, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಭರತ್ ಎಂ ಗೌಡ, ದಿನೇಶ್ ಗೌಡ, ಡಿ.ಸಿ ಬಾಬು, ಹನುಮಂತಯ್ಯ, ವಿಜಯೇಂದ್ರ ಮುಂತಾದವರು ಮಂಜೇಗೌಡರ ನಿವಾಸಕ್ಕೆ ತೆರಳಿ ಅವರಿಗೆ ಶಾಲು ಹೊದಿಸಿ,ಹಾರ ಹಾಕಿ
ಹುಟ್ಟು ಹಬ್ಬಕ್ಕೆ ಶುಭಕೋರಿದರು.