ಸಿ. ಎಚ್ ವಿಜಯಶಂಕರ್‌ ಅವರಿಗೆ ಜನ್ಮದಿನದ ಶುಭ ಕೋರಿದ ಅಭಿಮಾನಿಗಳು

Spread the love

ಮೈಸೂರು: ಮೇಘಾಲಯ ರಾಜ್ಯಪಾಲ ಸಿ ಎಚ್ ವಿಜಯಶಂಕರ್ ಅವರಿಗೆ ಜನುಮದಿನದ ಸಂಭ್ರಮ‌ ಹಾಗಾಗಿ ಅವರ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ಮೈಸೂರಿನ ಅಭಿಮಾನಿಗಳು ಮೇಘಾಲಯಕ್ಕೇ ತೆರಳಿ ಸಿ ಎಚ್ ವಿಜಯಶಂಕರ್ ರವರಿಗೆ ಜನುಮದಿನದ ಶುಭಕೋರಿದ್ದಾರೆ.

ಕಡಕೋಳ ಬೀರೇಶ್ವರ ಟ್ರಸ್ಟ್ ಅಧ್ಯಕ್ಷ ನಾಗರಾಜ, ವಿಜಯಶಂಕರ್ ಅಭಿಮಾನಿ ಬಳಗದ ಅಧ್ಯಕ್ಷ ಕಡಕೋಳ ಹರೀಶ್, ಪಂಚಾಯತಿ ಸದಸ್ಯರಾದ ಶಿವಕುಮಾರ್ ,ರಮೇಶ್, ಶಿವ, ಬೀರ, ಬಸವರಾಜು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶ್ರೀಕಂಠ ಸಾಭಾ, ಚಂದ್ರಪ್ಪ, ಬೆಂಗಳೂರಿನ ಮುಕುಂದ, ಶ್ರೀನಿವಾಸ ರೆಡ್ಡಿ ಮತ್ತಿತರರು ಶುಭ ಕೋರಿದ್ದಾರೆ.