ಬಿಎಸ್ಎನ್ಎಲ್ ನೌಕರರ ಹೌಸಿಂಗ್ ಸಹಕಾರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರಿಗೆ ಅಭಿನಂದನೆ

Spread the love

ಮೈಸೂರು: ಬಿಎಸ್ಎನ್ಎಲ್ ನೌಕರರ ಹೌಸಿಂಗ್ ಸಹಕಾರ ಸಂಘ (ನಿ) ಆಡಳಿತ ಮಂಡಳಿ 2025-30 ಸಾಲಿನ ನೂತನ ಅಧ್ಯಕ್ಷರು, ಉಪಾಧ್ಯಕ್ಷರು,ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ.

ಮೈಸೂರಿನ ಪ್ರತಿಷ್ಠಿತ ಬಿಎಸ್ಎನ್ಎಲ್ ನೌಕರರ ಹೌಸಿಂಗ್ ಸಹಕಾರ ಸಂಘಕ್ಕೆ ನೂತನವಾಗಿ ಅಧ್ಯಕ್ಷರಾಗಿ ಎನ್.ಡಿ ಸುಂದರ್ ಹಾಗೂ ಉಪಾಧ್ಯಕ್ಷರಾಗಿ ವಿ ನಾಗೇಶ್
ಆಯ್ಕೆಯಾಗಿದ್ದಾರೆ.

ಜತೆಗೆ ಆಡಳಿತ ಮಂಡಳಿಯ ನಿರ್ದೇಶಕರುಗಳನ್ನು ಆಯ್ಕೆ ಮಾಡಲಾಗಿದೆ.

ಆರ್ ವಿ ವೈ ಪ್ರಾಪರ್ಟೀಸ್ ಅಂಡ್ ಡೆವಲಪರ್ಸ್ ಮಾಲೀಕರು ಹಾಗೂ ಕಾಂಗ್ರೆಸ್ ಮುಖಂಡರಾದ ಬಿ ರಾಮಪ್ಪ ರಮೇಶ್ ರವರು ಅಧ್ಯಕ್ಷರಾದ ಎನ್.ಡಿ ಸುಂದರ್ ಹಾಗೂ ಉಪಾಧ್ಯಕ್ಷರಾದ ವಿ ನಾಗೇಶ್ ಮತ್ತು ನಿರ್ದೇಶಕರುಗಳನ್ನು ಆತ್ಮೀಯವಾಗಿ ಅಭಿನಂದಿಸಿದರು.