ಮೈಸೂರು: ವಿದ್ಯಾರಣ್ಯ ಪುರಂ ಪೋಲಿಸ್ ಠಾಣೆಯ ನೂತನ ಸಬ್ ಇನ್ಸ್ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡ ದಕ್ಷ ಪೊಲೀಸ್ ಅಧಿಕಾರಿ ಹರೀಶ್ ಪಿ ವೈ ಅವರಿಗೆ ಹಲವಾರು ಮಂದಿ ಶುಭ ಕೋರಿದರು.
ಕಾಲ ಶನೇಶ್ವರ ಸ್ವಾಮಿ ದೇವಸ್ಥಾನದ ಗುಡ್ಡಪ್ಪ ನವರಾದ ಸೂರ್ಯ ದೇವ, ರಾಜ ಹಂಸ ಹೋಟೆಲ್ ಮಾಲಿಕರಾದ ಸಿದ್ದರಾಜು, ಕನ್ನಡ ಹೋರಾಟಗಾರರಾದ ಮಲ್ಲೇಶ್ ಮತ್ತು ತೇಜಸ್ವಿ ನಾಗಲಿಂಗಸ್ವಾಮಿ, ಮುಖಂಡರಾದ ನಾಗರಾಜ್, ಮದಕರಿ ಮಹದೇವ್ ಮತ್ತಿತರರು ಹರೀಶ್ ಪಿ ವೈ ಅವರನ್ನು ಭೇಟಿ ಮಾಡಿ ಶುಭ ಕೋರಿದರು.