ಬೆಂಗಳೂರು: ಬೆಂಗಳೂರಿನ ಬಸವಯೋಗ ಆಶ್ರಮದಲ್ಲಿ ಮಾ.23 ರಂದು ಗುರು ವಂದನೆ
ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬಸವಯೋಗ ಆಶ್ರಮ, ಲಕ್ಷ್ಮೀಪುರ, ನೆಲಮಂಗಲ ರಸ್ತೆ, ಬೆಂಗಳೂರು, ಮಾದನಾಯಕನಹಳ್ಳಿ ಸಮೀಪ ಇರುವ ಆಶ್ರಮದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
ಶರಣ ಅಲ್ಲಮ ಪ್ರಭುದೇವರಿಗೆ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು,
ದಿವ್ಯ ಸಾನಿಧ್ಯವನ್ನು ಪೂಜ್ಯಶ್ರೀ ಅಲ್ಲಮಪ್ರಭು ಸ್ವಾಮೀಜಿ ವಹಿಸುವರು.
ಬೆಳಿಗ್ಗೆ ೧೧ ಗಂಟೆಯಿಂದ ೨ ಗಂಟೆಯವರೆಗೆ
ಬಸವ ಗುರು ಪೂಜೆ,ನಂತರ ಗುರು ವಂದನೆ ಅದಾದ ನಂತರ,ವಚನ ಮಥನ,ಪ್ರವಚನ ನಡೆಯಲಿದೆ.
ಬಸವಯೋಗ ಆಶ್ರಮ, ಲಕ್ಷ್ಮೀಪುರ, ನೆಲಮಂಗಲ ರಸ್ತೆ, ಬೆಂಗಳೂರು ೫೬೨೧೬೨ ಮಾದನಾಯಕನಹಳ್ಳಿ ಸಮೀಪ
ಹೆಚ್ಚಿನ ವಿವರಗಳಿಗೆ 99806 08782 ನಂಬರ್ ಸಂಪರ್ಕಿಸಬಹುದು.
ಬಸವ ಕಿರಣ ಮಾಸಪತ್ರಿಕೆಗೆ ಚಂದಾದಾರರಾಗಲು 90353 50652 ನಂಬರ್ ಸಂಪರ್ಕಿಸಬಹುದು.
ಮೆಟ್ರೋ ರೈಲಿನಲ್ಲಿ ಬರುವವರಿಗೆ ಮಾದವರದಿಂದ ಲಕ್ಷ್ಮೀಪುರದವರೆಗೆ ಫೀಡರ್ ಬಸ್ಸುಗಳು ಲಭ್ಯವಿರುತ್ತದೆ.