ಮಣ್ಣಿನಡಿ ಮಹಿಳೆಯ ಕೈ ಕಂಡು ಭೀತರಾದ ಜನ!

(ವರದಿ: ಸಿದ್ದರಾಜು,ಕೊಳ್ಳೇಗಾಲ) ಕೊಳ್ಳೇಗಾಲ: ತಾಲೂಕಿನ ಹಳೇ ಹಂಪಾಪುರ ಗ್ರಾಮದ ಸುವರ್ಣವತಿ ನದಿ ದಡದ ನಿರ್ಜನ ಪ್ರದೇಶದಲ್ಲಿ ಮಣ್ಣಿನಲ್ಲಿ ಅಪರಿಚಿತ ಮೃತ ದೇಹದ ಕೈ ಕಾಣುತ್ತಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ. ದುಷ್ಕರ್ಮಿಗಳು ಎಲ್ಲೋ ಕೊಲೆ ಮಾಡಿ ಇಲ್ಲಿ ತಂದು ಅರೆಬರೆ ಹೂತು ಹಾಕಿ …

ಮಣ್ಣಿನಡಿ ಮಹಿಳೆಯ ಕೈ ಕಂಡು ಭೀತರಾದ ಜನ! Read More