ಸಿಟಿ ಲೈಟ್ಸ್ ತಂಡದಿಂದ ಅಪ್ಪುಹುಟ್ಟು ಹಬ್ಬ ಆಚರಣೆ

Spread the love

ಬೆಂಗಳೂರು,ಮಾ.17: ಬೆಂಗಳೂರಿನ ಗುಬ್ಬಿ ವೀರಣ್ಣ ಕಲಾ ಮಂಟಪದಲ್ಲಿ ಸಿಟಿ ಲೈಟ್ಸ್ ತಂಡದಿಂದ
ಅಪ್ಪು‌ ಅವರ 50 ನೆ ಜನುಮದಿನ ಆಚರಿಸಲಾಯಿತು.

ಗುಬ್ಬಿ ವೀರಣ್ಣ ಕಲಾ ಮಂಟಪದಲ್ಲಿ ಸಿಟಿ ಲೈಟ್ಸ್ ಚಿತ್ರೀಕರಣ ನಡೆಯುವ ಸಂಧರ್ಭದಲ್ಲೇ ಪುನೀತ್ ರಾಜ್‍ಕುಮಾರ್ ರವರ ಹುಟ್ಟು ಹಬ್ಬವನ್ನು ಕೇಕ್ ಕಟ್ ಮಾಡುವ ಮೂಲಕ ಆಚರಿಸಲಾಯಿತು.

ನಿರ್ದೇಶಕರು ಹಾಗೂ ನಟರಾದ ದುನಿಯಾ ವಿಜಿ ಹಾಗೂ ಅವರ ಪುತ್ರಿ ಮೋನಿಷಾ ಮತ್ತು ಚಿತ್ರತಂಡ ಸಾಥ್ ನೀಡಿತು.