ಅಬ್ದುಲ್ ಅಜೀಜ್ ಅವರಿಗೆ ಜನ್ಮದಿನದ ಶುಭ ಕೋರಿದ ಅಭಿಮಾನುಗಳು

Spread the love

ಮೈಸೂರು: ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಉದ್ಯಮಿ ಅಬ್ದುಲ್ ಅಜೀಜ್ ಅವರಿಗೆ ಹುಟ್ಟುಹಬ್ಬದ‌ ಸಂಭ್ರಮ.

ಅಬ್ದುಲ್ ಅಜೀಜ್ ಅವರಿಗೆ ಅಭಿಮಾನಿಗಳು ಶುಭ ಹಾರೈಸಿದರು.

ಈ ವೇಳೆ ಘಯಸ್ ಅಹಮದ್,
ವಕ್ ಬೋರ್ಡ್ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಅಕ್ರಂ ಪಾಷಾ, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್,
ಜುಬೇರ್ ಅಹಮದ್, ಚೇತನ್, ಅಲೋಕ್ ಜೈನ್, ಮಹಾನ್ ಶ್ರೇಯಸ್ ಮತ್ತಿತರರು ಶುಭ ಹಾರೈಸಿದರು.

ಅಬ್ದುಲ್ ಅಜೀಜ್ ಅವರಿಗೆ ಈ ಸಂದರ್ಭದಲ್ಲಿ ಪೇಟ‌ ತೊಡಿಸಿ ಹೂವಿನ ಹಾರ ಮತ್ತಿತರ‌ ಹಾರಗಳನ್ನು ಹಾಕಿ ಶಾಲು ಹೊದಿಸಿ ಹೂಗುಚ್ಛ ನೀಡಿ ಅಭಿಮಾನಿಗಳು ಸಂಭ್ರಮಿಸಿದರು.