ಮೈಸೂರು: ಹೊಯ್ಸಳ ಕರ್ನಾಟಕ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಹೊಯ್ಸಳ ಕರ್ನಾಟಕ ಸಂಘದಲ್ಲಿ 2025 ರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಶುಭ ಹಾರಿಸಲಾಯಿತು.
ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ,ಉಪಾಧ್ಯಕ್ಷೆ ಶ್ರೀಮತಿ,ಕಾರ್ಯದರ್ಶಿ ಎನ್.ಎಸ್.ಜಯಸಿಂಹ,ಖಜಾಂಚಿ ಸುಂದರಮೂರ್ತಿ,ಸಹ-ಕಾರ್ಯದರ್ಶಿ ವಿಜಯ ಕುಮಾರ್, ಮಾಜಿ ಅಧ್ಯಕ್ಷ ಭಾರದ್ವಾಜ್, ನಿರ್ದೇಶಕರಾದ ಡಾ.ವಿದ್ಯಾಶಂಕರ,ಹರೀಶ್,ವೆಂಕಟೇಶ್,ಪ್ರಶಾಂತ್,ಜಗದೀಶ್,ಅನುಪಮಾ,ವೀಣಾ ಮುಂತಾದವರು ಹಾಜರಿದ್ದರು.
